¡Sorpréndeme!

Lok Sabha elections 2019 : ಸಿಎಂ ಮಾತಿಗೆ ಮೋದಿ ಗಪ್‍ಚುಪ್! | Oneindia Kannada

2019-04-19 300 Dailymotion

Prime Minister Narendra Modi alleged opposition parties use emotions 4 votes. But, it is Mr.Modi himself who is playing with the emotions of people in the name of religion& terrorism said Karnataka chief minister H.D.Kumaraswamy.

ಕರ್ನಾಟಕದಲ್ಲಿ ಒಂದು ನಾಟಕ ನಡೆಯುತ್ತಿದೆ. ಅದರಲ್ಲಿ ಭಾವನೆ, ದ್ವೇಷವಿದೆ. ಭಾವನೆ ಹೆಚ್ಚಾದಾಗ ಮುಖ್ಯಮಂತ್ರಿಗಳು ಕಣ್ಣೀರು ಹಾಕುತ್ತಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಟೀಕೆ ಮಾಡಿದ್ದರು.